ಇದಕ್ಕೆ ಅಲ್ವಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗ್ರೇಟ್ ಅನ್ಸೋದು | Filmibeat Kannada

2020-04-07 1

ಬುಲೆಟ್ ಪ್ರಕಾಶ್ ನಿಧನದ ಸುದ್ದಿ ಕೇಳಿ ತಕ್ಷಣ ನಟ ದರ್ಶನ್ ಅವರ ಕುಟುಂಬಸ್ಥರಿಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ನಿಮ್ಮ ಕಷ್ಟಕ್ಕಾಗುವ ಹಾಗೂ ಮಗಳ ಮದುವೆ ಮಾಡಿಸುವ ಜವಾಬ್ದಾರಿ ನನ್ನ ಮೇಲಿರಲಿದೆ ಎಂದು ತಿಳಿಸಿದ್ದಾರೆ.

After hearing the news of Prakash's demise, the actor telephoned Darshan's family and consoled them

Videos similaires